ಸಾರಾನಾಥ್ ನಲ್ಲಿರುವ ಸ್ಥೂಪ

ಸಾರಾನಾಥ್ ನಲ್ಲಿರುವ ಸ್ಥೂಪ

ಸಾರಾನಾಥ್ ಬಳಿ ಬುಧ್ಧನ  ಪುರಾತನ  ಸ್ಥೂಪವಿದೆ. ಇದರಲ್ಲಿ ಗೌತಮ ಬುದ್ಧನ ಅವಶೇಷಗಳನ್ನು ಇಟ್ಟು ನಿರ್ಮಿಸಲಾಗಿದೆ, ಅಶೋಕ ಚಕ್ರವರ್ತಿ ಇಲ್ಲಿಗೆ ಬಂದು ಭೇಟಿಯಿತ್ತಾಗ, ಆತ  ತನ್ನ ಅಧಿಕಾರಾವಧಿಯಲ್ಲಿ ಹಲವಾರು ಸ್ಥೂಪಗಳನ್ನು ನಿರ್ಮಿಸಿದ. ಸಾಂಚಿಯಲ್ಲಿ ನಿರ್ಮಿಸಿದ ಸ್ಥೂಪ, ಬೃಹದ್ ಪ್ರಮಾಣದ್ದು.