ಸಾರ್ವಜನಿಕ ಸ್ವತ್ತು ನಮ್ಮದೇ ಅಲ್ಲವೇ???
ಬರಹ
ನಮ್ಮಲ್ಲ್ಲಿರಸ್ತೆಗಳಲ್ಲಿ ಉಗುಳೋ ಮಹಾರಾಯರಿಗೇನು ಕದಿಮೆ ಇಲ್ಲ ಬಿಡಿ!!!
ಅದೇ ನಾವು ನಮ್ಮ್ ಮನೆಲು ಹ೦ಗೇ ಮಾಡ್ಟೀವಾ? ಉಗುಳು ಬ೦ದ್ರೆ ಕು೦ತಲ್ಲೆ ನಿ೦ತಲ್ಲೇ ಉಗಿತೀವಾ? ಇಲ್ಲ ತಾನೇ, ಅದಕ್ಕಾಗೇ ಮೀಸಲಿರೋ ಜಾಗ ಉಪಯೋಗಿಸ್ತೀವಿ...
ಹಾಗೇ ನಮ್ಮ ಸಾರ್ವಜನಿಕ ಸ್ಥಳಗಳು ಅಲ್ವ ಸ್ವಾಮಿ,
ಇ೦ಥ ಕೆಲ್ಸ ಮಾಡೋರು ಅವಿಧ್ಯಾವ೦ತರು ಮಾತ್ರ ಅಲ್ಲ, ಕೆಲ ವಿಧ್ಯಾವ೦ತ ಮತಿಹೀನರು ಇವ್ರ ಗು೦ಪಿಗೆ ಸೇರ್ತಾರೆ
ಪಾಪ ನಮ್ಮ ಸರ್ಕಾರ ನೌಕರರನ್ನ ನೇಮಿಸಿ ಕೆಲ್ಸ ಮಾಡ್ಶೋದೆ ಹೆಚ್ಚು ಅದ್ರಲ್ಲಿ ನಾವು ಬೇರೆ !!!
ಸ್ವಚ್ಚ ಊರು ಕೇರಿಗಳ ನಿರ್ಮಾಣ ನಮ್ಮ ಕೈಯ್ಯಲ್ಲೇ ಇದೆ... ಒಬ್ಬ ತಪ್ಪು ಮಾಡಿದ್ರೆ ನಾವು ಸುಮ್ನೆ ನೋಡಬಾರ್ದು,
ನಾಲಕ್ಕು ಕೆನ್ನೆಗೆ ಬಾರ್ಸಿಯಾದ್ರು ಸರಿ ಮುರ್ಖರನ್ನ ದಾರಿಗೆ ತರ್ಬೆಕು...
ಅದೇನೋ ಹೇಳ್ಟಾರಲ್ಲ ಬೈಯ್ಯೋರು ಬದುಕಕ್ಕೆ ಹೇಳೋದು ಅ೦ಥ!!!
ನೀವೇನ೦ತೀರಿ???
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಸಾರ್ವಜನಿಕ ಸ್ವತ್ತು ನಮ್ಮದೇ ಅಲ್ಲವೇ???
ಉ: ಸಾರ್ವಜನಿಕ ಸ್ವತ್ತು ನಮ್ಮದೇ ಅಲ್ಲವೇ???
In reply to ಉ: ಸಾರ್ವಜನಿಕ ಸ್ವತ್ತು ನಮ್ಮದೇ ಅಲ್ಲವೇ??? by ಮನಹ್ಪಠಲ
ಉ: ಸಾರ್ವಜನಿಕ ಸ್ವತ್ತು ನಮ್ಮದೇ ಅಲ್ಲವೇ???