ಸಾಲದ ಸಾಲುಗಳ ಸರಮಾಲೆ - ೧

ಸಾಲದ ಸಾಲುಗಳ ಸರಮಾಲೆ - ೧

ಕವನ

ಮುಳ್ಳು
ಬೇಲಿಯನು
ಬಳ್ಳಿ
ಮುಗ್ದತೆಯಲಿ
ಸುತ್ತಿಕೊಳ್ಳುತ್ತದೆ:
ಪ್ರೀತಿ
ಹೂವಾಗಿ
ಅರಳುತ್ತದೆ,
ಸಂಜೆ
ಸಾಯುವ
ಭಯವಿಲ್ಲದೆ.....

Comments

Submitted by partha1059 Sat, 09/22/2012 - 14:51

ಮುಳ್ಳು ಬೇಲಿಯನು ಬಳ್ಳಿ <\p>

ಮುಗ್ದತೆಯಲಿ ಸುತ್ತಿಕೊಳ್ಳುತ್ತದೆ: <\p>

ಪ್ರೀತಿ ಹೂವಾಗಿ ಅರಳುತ್ತದೆ, <\p>

ಸಂಜೆ ಸಾಯುವ ಭಯವಿಲ್ಲದೆ..... <\p>

Submitted by ಗಣೇಶ Sat, 09/22/2012 - 23:45

In reply to by partha1059

ಪಾರ್ಥಸಾರಥಿಯವರೆ :- ಸೀತಾರಾಮ್ ಅವರು ಕೇಳಿದ್ದು"ದಯವಿಟ್ಟು ಯಾರಾದರೂ ಇದನ್ನು ಕವಿತೆಯಂತೆ ಒಂದೊಂದೇ ಸಾಲುಗಳಾಗಿ ಬರೆಯುವ ವಿಧಾನವನ್ನು ತಿಳಿಸಿ" ಎಂದು. ನಿಮಗೆ ಕವಿತೆ ಬರೆಯಲು ಅಲ್ಲ. ( ಅದು ಹೇಗೆ ಬರೆದಿರಿ ಎಂದು ಹೇಳಿ..:) )