ಸಾಲುಗಳು - ೨

ಸಾಲುಗಳು - ೨

ಕವನ

ನಿನ್ನ
ಕಾಲ್ಗೆಜ್ಜೆಗೆ
ನನ್ನ
ಕನಸುಗಳ
ಕಟ್ಟಿದ್ದೇನೆ
ಜಾರದಂತೆ
ಜೋಪಾನವಾಗಿಡು.......
++++++++++++++++++++

ಇಷ್ಟಪಟ್ಟೂ
ನಾನು
ನಿನ್ನೆಗೆ
ಮರಳಲಾಗದ
ನನ್ನ
ಸ್ಥಿತಿಗೆ
ಇಂದು
ಮರಗುತ್ತಿದ್ದೇನೆ.......
++++++++++++++++++++
 

Comments