ಸಾಲುಗಳು

ಸಾಲುಗಳು

ಕವನ

ಅಲ್ಲಿ
ಅವಳಿಗೀಗ
ಹಗಲಂತೆ
ಇಲ್ಲಿಗಿಂತ
ಸುಂದರ
ರಾತ್ರಿಗಳಂತೆ
ನನಗೊ
ಬರಿ
ಕತ್ತಲು……..