"ಸಾವಯವ ಸಂಪದ” ಅಗಸ್ಟ್ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....
ತಿಂಗಳ ಮಾತು : ಚಾರಿತ್ರಿಕ ರೈತರ ಮುಷ್ಕರದ ಭುಗಿಲ್: ಮುಖ್ಯಮಂತ್ರಿಗೆ ಸವಾಲ್
ತಿಂಗಳ ಬರಹ : ೧) ಮೂಲಿಕಾ ಜ್ಞಾನವನ್ನು ಹಬ್ಬಿಸಿದ ಪಿ.ಎಸ್. ವೆಂಕಟರಾಮ ದೈತೋಟ
೨) ಅಲ್ಫಾನ್ಸೋ ಮಾವು ಬೆಳೆಗಾರನ ನೋವುನಲಿವು
ಸಾವಯವ ಸಂಗತಿ : ಅಪ್ಪ ಮಾಡುತ್ತಿದ್ದ ಒಕ್ಕಲುತನ
ಮುಡೆಬಳ್ಳಿ : ಮನದ ಮೂಲೆಯಲ್ಲಿ ಬ್ರಿಟಿಷ್ ಪ್ರೀತಿ.
ಕೃಷಿಕರ ಬದುಕು ಸಾಧನೆ : ಕಲ್ಲುನೆಲದಲ್ಲಿ ಹಸುರು ಝಲಕ್ – ವೈದ್ಯರ ಕೈಚಳಕ್
ಔಷಧೀಯ ಸಸ್ಯ : ಜೀವಂತಿ
ಸಾವಯವ ಬಳಗ : (೧) ಕೈತೋಟ ನಿರ್ವಹಣೆ ಕಾರ್ಯಾಗಾರ
(೨) “ಕೈತೋಟ ಕ್ರಾಂತಿಯಾಗಲಿ” ಕಾರ್ಯಕ್ರಮ
ಮುಂದೆ ಓದಿ