"ಸಾವಯವ ಸಂಪದ” ಜನವರಿ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....
ತಿಂಗಳ ಮಾತು: ದ್ವಿದಳಧಾನ್ಯ: ಬಂಪರ್ ಬೆಳೆ, ಕುಸಿದ ಬೆಲೆ
ತಿಂಗಳ ಬರಹ: 1. ಅನ್ನದ ಕೃಷಿಗೆ ಸಾಂಘಿಕ ಸ್ಪರ್ಶ
2. ಗುಂಡ್ಲುಪೇಟೆಯಲ್ಲಿ ಚೆಂಡುಮಲ್ಲಿಗೆ ಅರಳಿದಾಗ
ಸಾವಯವ ಸಂಗತಿ: "ಚರಗ" ಜೈವಿಕ ಕೀಟ ಹತೋಟಿ ವಿಧಾನ
ಮುಡೆ ಬಳ್ಳಿ: ಜಾಲ್ಜೀರ್ ಜ್ಞಾನಕ್ಕೆ ಸುನಾಮಿ ಸವಾಲು
ಕೃಷಿಕರ ಬದುಕು - ಸಾಧನೆ : ಎ.ಪಿ.ಸದಾಶಿವರ ೧೫ ವರುಷ ಕಾಯಕ: ಮಣ್ಣಿಗೆ ಮರುಜೀವ
ಪುಸ್ತಕ ಪರಿಚಯ: ಹನಿಗೂಡಿ ಹಳ್ಳ
ಹಿನ್ನೋಟ: ಮಂಗಳೂರಿನ ಸಾವಯವ ಸಂತೆಯ ಅಂತರಂಗ
ಔಷಧೀಯ ಸಸ್ಯ : ಅಮೃತ ಬಳ್ಳಿ
ಈ ಸಾವಯವ ಕೃಷಿ, ಗ್ರಾಮೀಣ ಅಭಿವೃದ್ಧಿ ಪತ್ರಿಕೆ ಈಗ ಒಂದೇ ಒಂದು ಕ್ಲಿಕ್ ಮಾಡಿದರೆ ನಿಮಗೆ ಲಭ್ಯ.
ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.