"ಸಾವಯವ ಸಂಪದ” ಡಿಸೆಂಬರ್‌ ೨೦೧೬ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

"ಸಾವಯವ ಸಂಪದ” ಡಿಸೆಂಬರ್‌ ೨೦೧೬ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ತಿಂಗಳ ಮಾತು: ನಾಲ್ದೆಸೆಗಳಿಂದ ಢೆಲ್ಲಿಗೆ ರೈತಸಾಗರ 
                   
ತಿಂಗಳ ಬರಹ:

  1. ಕೃಷಿ ರಂಗಕ್ಕೆ ತುರ್ತಾಗಿ ಬೇಕು, ಜ್ಞಾನದ ಸಂಪನ್ಮೂಲ 
  2. ಅಘನಾಶಿನಿಯ ಒಡಲೊಳಗೆ ಐಗಳ ಕುರ್ವೆ                            

ಸಾವಯವ ಸಂಗತಿ:

  1. ಅಂಗೈಯಂತೆ ಹೊಲ ಮಾಡಿದರೆ            
  2. ವಾಟ್ಸಪ್ ಕೃಷಿ ಪತ್ರಿಕೋದ್ಯಮ                                        

ಪುಸ್ತಕ ಪರಿಚಯ: ಡಿ.ಡಿ. ಭರಮಗೌಡ್ರ "ಬದುಕು ಬೇಸಾಯ"                               
ಕೃಷಿಕರ ಬದುಕು_ಸಾಧನೆ : “ಒಂದ್ ಕೋಟಿ ರೂಪಾಯಿ ಕೊಟ್ರೂ ಒಂದೆಕ್ರೆ ಜಮೀನು ಸಿಗಲ್ಲ”                                                 
 
ಹಿನ್ನೋಟ:

  1. ಮಂಗಳೂರು ಗುರ್ಜಿ – ಭೂಮಾತೆಗೆ ಶರಣು                 
  2. ನಗರವಾಸಿಗಳಿಂದ ಸಾವಯವ ಭತ್ತ ಬೇಸಾಯ

ಈ ಸಾವಯವ ಕೃಷಿ, ಗ್ರಾಮೀಣ ಅಭಿವೃದ್ಧಿ ಪತ್ರಿಕೆ ಈಗ ಒಂದೇ ಒಂದು ಕ್ಲಿಕ್ ಮಾಡಿದರೆ ನಿಮಗೆ ಲಭ್ಯ.
 
ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.