"ಸಾವಯವ ಸಂಪದ” ನವಂಬರ್ ೨೦೧೬ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ:

"ಸಾವಯವ ಸಂಪದ” ನವಂಬರ್ ೨೦೧೬ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ:

ತಿಂಗಳ ಮಾತು: ಗ್ರಾಮೀಣಾಭಿವೃದ್ಧಿಗೆ ಮೀಸಲಾದ ಹಣದ ಲೂಟಿ ಬಗ್ಗೆ.
 
ತಿಂಗಳ ಬರಹ: ಡಾ. ನಿರಂಜನ ವಾನಳ್ಳಿಯವರಿಂದ “ನಗರದಲ್ಲಿರಲಾರೆ, ಹಳ್ಳಿಗೆ ಹೋಗಲಾರೆ”.
 
ಸಾವಯವ ಸಂಗತಿ: ಈರಯ್ಯ ಕಿಲ್ಲೇದಾರ ಅವರಿಂದ "ಕಲಿತದ್ದೆಲ್ಲಾ ಮರೆಯಬೇಕು”.
 
ಕೃಷಿಕರ ಬದುಕು-ಸಾಧನೆ: ೨೦೧೬ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಲ್.ಸಿ. ಸೋನ್ಸರ “ಸೋನ್ಸ್ ಫಾರ್ಮ್ ಎಂಬ ಕೃಷಿಲೋಕ”.
 
“ಸಾವಯವ ಸರ್ಟಿಫಿಕೇಟಿಗಿಂತ ವಿಶ್ವಾಸದ ವ್ಯವಹಾರ ಉತ್ತಮ” - ಅಡ್ಡೂರು ಕೃಷ್ಣ ರಾಯರ ಬರಹ.
 
ಹಿನ್ನೋಟ: ಮೂಡಬಿದಿರೆಯಲ್ಲಿ ಕೃಷಿಸಿರಿ “ಹಲಸು: ಭವಿಷ್ಯದ ಬೆಳೆ” ಪುಸ್ತಕ ಬಿಡುಗಡೆ ಕುಂಬಳಕಾಯಿಯಿಂದ ಹೊರತೆಗೆದ ಪುಟ್ಟ ಪುಸ್ತಕ.
 
ಕೃಷಿ ಸಾಧನ: ಹಣ್ಣು ಕೊಯ್ಯಲು ಕೊಕ್ಕೆಚೀಲ.
 
“ಕಲ್ಲು ಬಾಳೆ: ಕಾಡಿಗೂ ಸೈ, ನಾಡಿಗೂ ಸೈ" - ವಸಂತ ಕಜೆಯವ್ರ ಲೇಖನ.
 
ಯಶಸ್ವಿ ಪ್ರಯೋಗ: ನಗರದಲ್ಲಿ ವಾಸ, ಹಳ್ಳಿಯಲ್ಲಿ ಸಾವಯವ ತರಕಾರಿ ಕೃಷಿ.
 
ಶ್ರೀಪಡ್ರೆಯವರ ವರ್ಣರಂಜಿತ ಹಲಸು ಮಾಹಿತಿ ಕಾರ್ಡುಗಳು.
 
ಈ ಸಾವಯವ ಕೃಷಿ, ಗ್ರಾಮೀಣ ಅಭಿವೃದ್ಧಿ ಪತ್ರಿಕೆ ಈಗ ಒಂದೇ ಒಂದು ಕ್ಲಿಕ್ ಮಾಡಿದರೆ ನಿಮಗೆ ಲಭ್ಯ.
ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.