"ಸಾವಯವ ಸಂಪದ” ಸೆಪ್ಟೆಂಬರ್ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

"ಸಾವಯವ ಸಂಪದ” ಸೆಪ್ಟೆಂಬರ್ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ತಿಂಗಳ ಮಾತು : ೧) ಆಮದು ವೆಚ್ಚ ರೂ.೧.೪ ಲಕ್ಷ ಕೋಟಿ: ರೈತರ ಕೈತಪ್ಪಿತೇ?
ತಿಂಗಳ ಬರಹ : (೧) ಮಕೈಬಾರಿ ಟೀ ಎಸ್ಟೇಟ್: ದುಬಾರಿ ಚಹಾದ ತವರು
(೨) ಕೃಷಿಕಪರ ವಿಜ್ಞಾನಿಗಳು ಮೌನವಾಗಿದ್ದಾರೆ, ಯಾಕೆ?
ಸಾವಯವ ಸಂಗತಿ : ಸಾಂವಿ - ಖರ್ಚಿಲ್ಲದೆ ಆದಾಯ ತರುವ ಬೆಳೆ
ಮುಡೆಬಳ್ಳಿ : ಕರಿಬಸರಿಯ ಹಸಿರು ಹೆರಿಗೆ
ಕೃಷಿಕರ ಬದುಕು ಸಾಧನೆ : ಕನ್ಯಾನದ ಕುಟುಂಬದ ಕೃಷಿಕಾಯಕ
ಔಷಧೀಯ ಸಸ್ಯ : ಜೇಷ್ಠಮಧು (ಅತಿಮಧುರ)
ಸಾವಯವ ಬಳಗ : ಧಾರವಾಡ ಕೃಷಿಮೇಳದಲ್ಲಿ ಸಿರಿಧಾನ್ಯ ಪ್ರಚಾರ
ಮುಂದೆ ಓದಿ