ಸಿಕ್ಕಿತೆನೆಗೆ ದೊಡ್ಡ ಬಹುಮಾನ

ಸಿಕ್ಕಿತೆನೆಗೆ ದೊಡ್ಡ ಬಹುಮಾನ

ಕವನ



ಯಾರೆಸ್ಟ್ಟೆ  ಬೈದರೆನ್ನ
ಅವರೆನ್ನ ಬಾಂದವರೆಂದುಕೊಂಡೆ
ಎನ್ನ  ಜರಿದು ತಮಾಷೆಗೆಂದು ನಕ್ಕಾಗ
ಎವರೆನ್ನ ತುಂಟ ನಗೆಯ ಗೆಳೆಯರೆಂದುಕೊಂಡೆ
ನನ್ನದೇನು ತಪ್ಪು ಅವರೆನ್ನ ನಗೆಯೆಂದು ತಿಳಿದದ್ದಕ್ಕೆ
ಎನ್ನೆದೆಯಲ್ಲಿ ಚುಚಿದಳಲ್ಲ ಕರ್ಕಶ ದ್ವನಿಯಲ್ಲಿ
ಮರೆಯಲಾಗದ ಬಹುಮಾನವ ಕೊಟ್ಟಳಲ್ಲ
ಹೇಗೆ ಹೇಳಲಿ ಈ ಎನ್ನ ಮನದ  ನೋವ.......................?