"ಸುಗಂಧದ ಸೀಮೆಯಾಚೆ" ಮಾರ್ಚ್-14-2018, ರಂಗಶಂಕರದಲ್ಲಿ


ಜಟ್ಟ, ಮೈತ್ರಿ, ಅಮರಾವತಿ ಅಂತಹ ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿದ, ಗಿರಿರಾಜ್ ಬಿ.ಎಂ ಅವರ ನಿರ್ದೇಶನದ ಹೊಸ ನಾಟಕ
"ಸುಗಂಧದ ಸೀಮೆಯಾಚೆ" ಇಂದು (ಮಾರ್ಚ್-೧೪-೨೦೧೮)
ಸಂಜೆ ಏಳಕ್ಕೆ (ಎರಡು ಗಂಟೆಗಳ ಕಾಲಾವಧಿ)
ರಂಗಶಂಕರದಲ್ಲಿ ಪ್ರದರ್ಶನಗೊಳ್ಳುತ್ತಿದೆ,
ನಿಮ್ಮ ಸಮಯವನ್ನು ಹೊಂದಿಸಿಕೊಂಡು ಬನ್ನಿ, ಖಂಡಿತಾ ಬೌದ್ಧಿಕವಾಗಿ ನಿಮ್ಮನ್ನು ಕೆಣಕುತ್ತದೆ ಹಾಗು ಆನಂದ ನೀಡುತ್ತದೆ
ವಿಶೇಷ : ಈ ನಾಟಕಕ್ಕೆ ನಾಟಕ ಅಕಾಡೆಮಿಯ ಬಹುಮಾನ ಕೂಡ ಬಂದಿದೆ
ಟಿಕೆಟ್ ದೊರೆಯುವ ಸ್ಥಳ : https://in.bookmyshow.com/bengaluru/plays/sugandhada-seemeyache-a-kannada-play-by-team-nirguna/ET00070526
ಬುಕ್ ಮೈ ಷೋ ಅಲ್ಲಿ ಬುಕ್ ಮಾಡದೆ ಇರುವವರು, ನೇರವಾಗಿ ರಂಗಶಂಕರಕ್ಕೆ ಬಂದು ಟಿಕೆಟ್ ಪಡೆಯಬಹುದು, ಟಿಕೆಟ್ ದರ ನೂರು ರೂಪಾಯಿಗಳು
ವಿಶೇಷ ಪಾತ್ರದಲ್ಲಿ ಕನ್ನಡದ ಹೆಸರಾಂತ ನಿರ್ದೇಶಕ "ಶಿವಮಣಿ" ನಟಿಸಿದ್ದಾರೆ
-GKN