ಸುಮ್ಮನೆ By subin on Mon, 03/03/2008 - 16:41 ಬರಹ ತಾರೆಗಳಿಗೇಕಿಂತ ನಾಚಿಕೆ.. ಸುಮ್ಮನೆ ನನ್ನವಳ ನೋಡಲು ಅದೆಷ್ಟೋ ಪ್ರೀತಿಯ ಬೇಡಿಕೆ .. ಅವಳು ನಗುತಮಾತಡಲು ಅವಳ ನೆನದಾಕ್ಷಣ ಹೂಬನದ ಹೂಬಾಣ ನರ್ತಿಸುವ ನವಿಲಿನ ಗಾನದ ಗುನುಗು ನಾನು ಕಂಡ ಬೆಳದಿಂಗಳ ಸೊಬಗು