ಸುವರ್ಣ ವಾಹಿನಿಯ ಮತ್ತೊಂದು ಕರ್ಮಕಾಂಡ...
ಬರಹ
ಸುವರ್ಣ ವಾಹಿನಿಯಲ್ಲಿ ಇಂದಿನಿನ ಹೊಸ ರಿಯಾಲಿಟಿ ಶೋ ಒಂದು ಶುರುವಾಗಲಿದೆ. ಅದರ ಹೆಸರು ಬಿಂದಾಸ್ ಹುಡುಗ ಮಸ್ತ್ ಹುಡುಗಿ. ಇದು MTV ಯಾ Splitsvilla ದ ಅನುಕರಣೆ ಅನಿಸುತ್ತದೆ. ಒಂದು ಹುಡುಗ ಒಂದು ಹುಡುಗಿಯನ್ನು ಹೇಗೆ impress ಮಾಡುತ್ತಾನೆ ಎಂದು ತೋರಿಸುವ ಶೋ ಅಂತೆ. ನೆನ್ನೆ ಪತ್ರಿಕೆಯಲ್ಲಿ ಇದರ ಬಗ್ಗೆ ಓದಿ ಈ ಸುವರ್ಣ ವಾಹಿನಿಯವರು ಏನು ಮಾಡಲು ಹೊರಟಿದ್ದಾರೆ ಎಂದು ಅರ್ಥವಾಗಲಿಲ್ಲ. ಈಗಾಗಲೇ ಎರಡು ಕರ್ಮಕಾಂಡ (ಪ್ಯಾಟೆ ಮಂದಿ ಕಾಡಿಗ್ ಬಂದ್ರು, ಶ್...) ಬರುತ್ತಿದೆ. ಈಗ ಇದರ ಸಾಲಿಗೆ ಹೊಸ ಸೇರ್ಪಡೆ. ಈ ಸುವರ್ಣ ವಾಹಿನಿಗೆ ಸಾಮಾಜಿಕ ಕಳಕಳಿ ಇಲ್ಲವೇ? ಇವರನ್ನು ಕೇಳುವವರು ಯಾರೂ ಇಲ್ಲವೇ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಸುವರ್ಣ ವಾಹಿನಿಯ ಮತ್ತೊಂದು ಕರ್ಮಕಾಂಡ...
In reply to ಉ: ಸುವರ್ಣ ವಾಹಿನಿಯ ಮತ್ತೊಂದು ಕರ್ಮಕಾಂಡ... by kamath_kumble
ಉ: ಸುವರ್ಣ ವಾಹಿನಿಯ ಮತ್ತೊಂದು ಕರ್ಮಕಾಂಡ...
In reply to ಉ: ಸುವರ್ಣ ವಾಹಿನಿಯ ಮತ್ತೊಂದು ಕರ್ಮಕಾಂಡ... by Jayanth Ramachar
ಉ: ಸುವರ್ಣ ವಾಹಿನಿಯ ಮತ್ತೊಂದು ಕರ್ಮಕಾಂಡ...
ಉ: ಸುವರ್ಣ ವಾಹಿನಿಯ ಮತ್ತೊಂದು ಕರ್ಮಕಾಂಡ...