ಸುಹಾಸಿನಿ By NarsimhaMurthy… on Fri, 08/26/2011 - 21:27 ಕವನ ಸುಂದರ ಸುಂದರಾಂಗಿಣಿ ಸುಲಲಿತ್ ಸುಲತಾಂಗಿಣಿ ಸುಮಧುರ್ ಸುಮಭಾಷಿಣಿ, ಸುಚರಿತ ಸುಚ್ರಿತಾಗ್ರಿಣಿ ಸುಮನೋಹರ ಸುಮನಾಂಗಿಣಿ ಸುಮನಸ್ಕ ಸಮಚಾರಿಣಿ ವಾರುಣಿ, ಧಾರಿಣಿ, ಮಂದಾಕಿನಿ, ರಾಗ ರಾಗಿಣಿ ಅವಳೇ ನನ್ನ ಸುಹಾಸಿನಿ Log in or register to post comments