ಸೂರಗಿದ ಚಂದ್ರ ಮತ್ತು ನನ್ನ ತುಟಿಗೆ ಅವಳ..

ಸೂರಗಿದ ಚಂದ್ರ ಮತ್ತು ನನ್ನ ತುಟಿಗೆ ಅವಳ..

ಕವನ

"ಹುಣ್ಣಿಮೆ ಬೆಳಕನು ಚೆಲ್ಲುತ

 ಚಂದ್ರನು ಹಾಕಿದ ಭೂಮಿಯ ಸುತ್ತ

 ಭೂಮಿಯು ಒಲಿಯಲಿ ತನೆಗೆ ಎನ್ನುತಾ

 

 ಭೂಮಿಯು ನೋಡಲಿಲ್ಲ ಚಂದ್ರನತ್ತ

 ಚಂದ್ರನ ಮನಸಿಗೆ ಆಯಿತು ಘಾತ

 ಅದಕೆ ಚಂದ್ರ ಸೊರಗಿ ಸೊರಗಿ ಸತ್ತ...!

 

.........................................

 

"ನಿನ್ನ ತುಟಿಗೆ ನನ್ನ ತುಟಿ ಇಟ್ಟು

 ನೀ ನನಗೆ ಮುತ್ತಿಟ್ಟು

 ತಿಳಿಸಿದೆ ನಮ್ಮ ಪ್ರೀತಿಯ ಸಿಹಿ ಈ ಮುತ್ತಿನಷ್ಟು

 

 ಈ ಮುತ್ತುಗಳ ಸಾಲ ಕೊಟ್ಟು

 ಎಲ್ಲಿಗೆ ಹೊರಟೆ ನನ್ನ ಬಿಟ್ಟು

 ಬಾ ತೀರಿಸುವೆ ಮುತ್ತುಗಳ ಸಾಲ ಬಾಕಿ ಉಳಿಯದಷ್ಟು..!