ಸೇಡು...!

ಸೇಡು...!

ಕವನ

 

ಸೇಡು...!
ನಿನ್ನೆ ನಾನು ಒಂದು ಸಣ್ಣ 
ತಪ್ಪು ಮಾಡಿದ್ದೆ,
ಇವನಿಂದ ಅದಕ್ಕೆ ಮಾಫಿ ಸಿಗಲಿಲ್ಲ...!
ಸೇಡು ತೀರಿಸಿಕೊಂಡೆ,
ಇವನಿಗೆ ದಿನವೆಲ್ಲಾ ನನ್ನಿಂದ 
ಒಂದೇ ಒಂದು ಕಪ್ಪು 
ಕಾಫಿ ಸಿಗಲಿಲ್ಲ...!
-ಮಾಲು