ಸೊಗಸಿಲ್ಲಾ...!

ಸೊಗಸಿಲ್ಲಾ...!

ಕವನ

  "ಸೊಗಸಿಲ್ಲ ಗೆಳತಿ ಸೊಗಸಿಲ್ಲಾ

  ಮನಸೊಳಗೆ ಮನಸಿಲ್ಲಾ

  ನನ್ನಿ೦ದ ನೀ ದೂರಾದ ಮೇಲೆ

  ಹ್ರದಯಕೂ ಬಡಿತದ ಬಲವಿಲ್ಲಾ

  ಕನಸುಗಳಿಗೆ ಈಗ ಕೆಲಸವಿಲ್ಲ

  ಕಣ್ಣುಗಳಿಗೊ ನಿದ್ರೆಯ ಭಯವಿಲ್ಲಾ

  ಕಾರಣ ಕೇಳದೆ ನೀ ಹೊರಟೆಲ್ಲಾ

  ನನ್ನ ಮನಸು ಮರಳಿಸುವದ ನೀ ಮರೆತೆಲ್ಲಾ.....!