ಸೊಗಸಿಲ್ಲಾ..

ಸೊಗಸಿಲ್ಲಾ..

ಕವನ

" ಸೊಗಸಿಲ್ಲಾ ಗೆಳತಿ ಸೊಗಸಿಲ್ಲಾ

ಮನಸೊಳಗೆ ಈಗ ಮನಸಿಲ್ಲಾ

ನನ್ನಿ೦ದ ನೀ ದೂರಾದ ಮೇಲೆ

ಹ್ಜ್ದದಯಕೆ ಬಡಿತದ ಬಲವಿಲ್ಲಾ

ಕನಸುಗಳಿಗೂ ಈಗ ಕೆಲಸವಿಲ್ಲಾ

ಕಣ್ಣುಗಳಿಗೆ ನಿದ್ರೆಯ ಭಯವಿಲ್ಲಾ

ಕಾರಣ ಕೇಳದೆ ನೀ ಹೊರಟೆಲ್ಲಾ

ನನ್ನ ಮನಸು ಮರಳಿಸುವದ ಮರತೆಲ್ಲಾ....!