ಸೊಡರು By ವೈಭವ on Thu, 03/27/2008 - 20:46 ಬರಹ ಇಟ್ಟಲ್ಲೆಲ್ಲ ಬೆಳಕು ಚೆಲ್ಲಿದ ಸೊಡರು ದಿಟ್ಟಿಸಿ ನೋಡಲು ಕಣ್ಣ ಕುಕ್ಕುವುದು ಮುಟ್ಟಿದರೆ ಸುಡುವುದು ಏನಿದು ಸೋಜಿಗ?