ಸ್ನೇಹ

ಸ್ನೇಹ

ಕವನ

 

ಪ್ರೀತಿಯ ನೆರಳೆಂದರೆ,ತಪ್ಪಾಗಲಾರದು,
 
 
 ಪ್ರೀತಿಯ ಪರಿಚಯವಿಲ್ಲದೆ, ಈ ಸಂಬಂಧ ಸುಮ್ಮನೆ ಬೆಳೆಯದು
 
 
 ಪ್ರೀತಿ ಇಲ್ಲದೆ,ಈ ಸ್ನೇಹ ಏಂಕಾಗಿಯಾಗಿ ಅಲೆಯದು
 
 
 ಆದರೆ,
 
 
 ಪ್ರೀತಿ ತಂದ ಬೆಸುಗೆಯಲಿ ವಿರಸ ಇರುವುದು..........
 
 
 ಸ್ನೇಹ ತಂದ ಮೈತ್ರಿಯಲಿ ವಿರಹ ಇರದು.........
 
                                                                      ಜೈಶಂಕರ್.ಜಿ

Comments