ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?

ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?

ಬರಹ

"ಜಮ್ಮು ಮತ್ತು ಕಾಶ್ಮೀರಗಳು ಪ್ರತ್ಯೇಕವಾಗಿ ತಮ್ಮ ಆಸ್ತಿತ್ವ ಉಳಿಸಿಕೊಳ್ಳುವುದು ಈಗಿನ ಪರಿಸ್ಥಿಯಲ್ಲಿ ಅಸಾಧ್ಯ. ಸ್ವತಂತ್ರವಾಗಿ ಕಾಶ್ಮೀರವೂ ಆಸ್ತಿತ್ವ
ಉಳಿಸಿಕೊಳ್ಳಲಾರದು", ಹೀಗೆನ್ನುವವರು ಫಾರೂಕ್ ಅಬ್ದುಲ್ಲ.
http://www.ibnlive.com/news/kashmir-cant-survive-as-a-free-state-farooq/71650-3-single.html
ನಿಜ ಪಾಕಿಸ್ತಾನ,ಚೀನಾಗಳು ಹೊಂಚು ಹಾಕುತ್ತಿರುವಾಗ,ಗಡಿನಾಡಿನ ಆ ರಾಜ್ಯ ಅದು ಹೇಗೆ ತನ್ನ ಸ್ವಾತಂತ್ರ್ಯ ಕಾಪಾಡಿಕೊಂಡೀತು? ಅದಲ್ಲದೆ ಕಾಶ್ಮೀರ ತನ್ನ ದೈನಂದಿನ ದಿನಸು,ಸಾಮಾನುಗಳಿಗೆ ಭಾರತದ ಇತರ ರಾಜ್ಯಗಳ ಮೇಲೇ ಅವಲಂಬಿತವಾಗಿದೆ. ನೇಪಾಳ, ಭೂತಾನ್‌ಗಳು ಸ್ವತಂತ್ರವಾಗಿದ್ದರೂ,ಕಾಶ್ಮೀರವನ್ನು ಅವುಗಳಿಗೆ ಹೋಲಿಸಲಾಗದು. ಈ ಮುತ್ಸದ್ಧಿ ಹೇಳಿಕೆಯನ್ನು ಬಹುಶ: ಭಾರತದಲ್ಲಿ ಎಲ್ಲರೂ ಬೆಂಬಲಿಸುತ್ತಾರೆ. ನೀವು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet