ಸ್ವಯಂಸೇವಕರು ಬೇಕಾಗಿದ್ದಾರೆ By ಕಾರ್ಯಕ್ರಮಗಳು on Sun, 06/09/2013 - 22:09 Log in or register to post comments ರಂಗಶಂಕರದ ವಾರ್ಷಿಕ ಮಕ್ಕಳ ನಾಟಕೋತ್ಸವ 'ಆಹಾ!'ಗೆ ಸ್ವಯಂಸೇವಕರು ಬೇಕಾಗಿದ್ದಾರೆ. ಜುಲೈ 1ರಿಂದ 13ರವರೆಗೆ ಈ ಉತ್ಸವ ನಡೆಯಲಿದೆ. ಆಸಕ್ತರು ಜೂನ್ 10ರ ಒಳಗೆ ಆಹ್ವಾನ ಪತ್ರಿಕೆಯಲ್ಲಿರುವ ಈ-ಮೇಲ್ ವಿಳಾಸಕ್ಕೆ ತಮ್ಮ ವಿವರಗಳನ್ನು ಕಳಿಸತಕ್ಕದ್ದು.