ಸ್ವಾಗತ By siddhkirti on Mon, 03/07/2011 - 16:50 ಕವನ ಪ್ರೀತಿ ತುಂಬಿದ "ಭಾರತ" ದಲ್ಲಿ ಕನಸು ತುಂಬಿದ "ಕರ್ನಾಟಕ"ದಲ್ಲಿ ಭಾವನೆ ತುಂಬಿದ "ಬೆಳಗಾವಿ"ಯಲ್ಲಿ ಮಾರ್ಚ್ ೧೧,೧೨,೧೩ ರಂದು "ವಿಶ್ವ ಕನ್ನಡ ಸಮ್ಮೇಳನ " ಆಯೋಜಿಸಲಾಗಿದೆ ಸರ್ವ ಕನ್ನಡಿಗರಿಗೂ ಒಂದುಗೂಡುವ ನಮ್ಮ ಈ ಕನ್ನಡ ಹಬ್ಬಕೆ ಆಗಮಿಸಿ ಯಶಸ್ವಿಯಾಗಲು ಸಹಕರಿಸಿ ಜೈ ಕರ್ನಾಟಕ ಜೈ ಬೆಳಗಾವಿ Log in or register to post comments