ಸ0ಗಾತಿಯಾಗು

ಸ0ಗಾತಿಯಾಗು

ಕವನ

ಜೀವದ ಗೆಳತಿಯಾಗು, 

ಬಾಳ ಪುಟದ ಕವಿಯಾಗು, 

ವಸಂತದ ಇಂಚರ ಧ್ವನಿಯಾಗು, 

ಬಾಳ ಬೆಳಗುವ ಜ್ಯೋತಿಯಾಗು, 

ನನ್ನ ಬಾಳ ಪಯಣದ ಸಾರಥಿಯಾಗು, 

ನನ್ನ ಬಾಳ ಸಂಗಾತಿಯಾಗು