ಹನಿ..

ಹನಿ..

ಕವನ

ಹುಡುಗಾ,

ಶುಕ ಕಾಕ ಕೋಕ 
ಕುಣಿದಿವೆ ಮರದಲಿ 
ಹಾಕಿವೆ ಖುಶಿಯಲಿ ಕೇಕೆ!
ನನ್ನ ನಿನ್ನ 
ನಾಳೆಯ ಮಿಲನ 
ತಿಳಿಯಿತು ಅವಕೂ ಏಕೆ?!
-ಮಾಲು