ಹನಿಗಳು ಸರ್ ಹನಿಗಳು !

ಹನಿಗಳು ಸರ್ ಹನಿಗಳು !

ಕವನ

ನಾಡ ತೋಟದಿ

ಚೆಲುವು ಕಾಣುವಂಥ

ಹೂವುಗಳಿಲ್ಲ !

*

ಮದುವೆಯಾದ

ಮರು ದಿನವೇ ಸವಿ

ವಿಷವಾಯಿತು !

*

ತೆಪ್ಪ ಇದ್ದಂತೆ

ಬದುಕು ಸರಿಯಿರೆ

ದಡ ಸೇರುವೆ !

*

ಬದುಕೆಂದರೆ

ತೆಂಗಿನೆಣ್ಣೆ, ತಪ್ಪಿತೋ

ಕೊರಸಂಡಿಯು !

*

ಮನಸ್ಸಿನಲ್ಲಿ

ಸವಿಯಾಗಿರು , ಇಲ್ಲ

ಹುಚ್ಚನಾಗುವೆ !

*

ಹಲ ಕೆಲರ ಬರಹದಲಿಂದು

ಬೆತ್ತಲೆಯೋಟ ಎಂದೂ

ಕಾಣದಂತೇ ಇಹರಿಂದು

ಘನಮಹಿಮರು ಇವರೆಂದೂ !

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್