ಹನಿಗಳು ಸರ್ ಹನಿಗಳು !

ಹನಿಗಳು ಸರ್ ಹನಿಗಳು !

ಕವನ

ಪ್ರತಿಯೊಂದು

ವಿಷಯದಲ್ಲೂ 

ಇದೆ ,ಆಗಿದೆ 

ಇದಿಷ್ಟೇ 

ಇಲ್ಲಿಯವರೆಗೂ 

ಧ್ವನಿ ಇಲ್ಲದವರ ಬಗ್ಗೆ

ನಡೆದುಕೊಂಡು 

ಬಂದಂತಹ 

ಸೂತ್ರಗಳು ... 

ನಮ್ಮ ಕಾನೂನುಗಳು

ಸಾಕ್ಷಿಗಳಿಲ್ಲದೇ 

ತಿಜೋರಿಗಳಲ್ಲೇ 

ಭದ್ರವಾಗಿ ಕುಳಿತಿವೆ!

***

ಯಾರು

ಸುಭಗರು ? 

ನಿಜವಾಗಿ

ಮಾಧ್ಯಮ

ರು...?

ಕಾರಣ

ತಮ್ಮ

ಸ್ವಾರ್ಥ

ಕ್ಕೆ

ಮತ್ತೊಮ್ಮೆ

ಮಹಾ

ಮಾರಿಯ

ನಾಡಿಗೆ

ಎಳೆದು

ತರುವವರು !!

***

ಮಕ್ಕಳ

ಕಷ್ಟವ

ಅರಿಯ

ಬೇಕಾದರೆ

ಹೆತ್ತ

ತಾಯಿಯ

ಕಣ್ಣಲಿಯ

ಹನಿ

ಬಿಂದನು

ನೋಡು !

***

ರಾಜಕೀಯ

ವೇ

ಹೀಗೆ

ಚದುರಂಗ!

ಸಾಮಾನ್ಯ

ಜನರದರ

ಪಗಡೆ

ಕಾಯಿ

ಳು!

***

ಮಾಯಾ ಲೋಕ

ಕಾಯ ಇಲ್ಲದೆ ಜಗದಿ ಹೇಗೆ ಬಾಳುವಿರಯ್ಯಾ

ಮಾಯೆ ಪರದೆಯ ಸರಿಸಿ ಮುನ್ನುಗ್ಗಿ ಅಯ್ಯಾ

ಮೋಹ ಅತಿಯಾದರೆ ವಿಷವದುವು ಅಯ್ಯಾ

ಪಾಷ ಹೆಚ್ಚಾದರೆ ಮಸಣ ಕಾಂಬುದು ಅಯ್ಯಾ

ಕ್ಲೇಷವದ ತೊರೆಯಿರೋ --- ಛಲವಾದಿಯೆ ||

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್