ಹನಿಗವನ

ಹನಿಗವನ

ಬರಹ

ಬರಿಯುವೆನೊಂದು
ಕವನ
ಸಂಜೆ ಕ್ಲಬ್ಬಲಿ
ಕೂರುತಾ ನಾ

ಮಂಜುಳ ಗಾನ
ಮದ್ಯಪಾನ
ಸುಂದರ ತಾಣ
ಜಾಣರ ಮೌನ

ಮೆಲ್ಲನೆ ಮತ್ತೇರಿತ್ತು
ಗಂಟೆ ಹನ್ನೊಂದಾಗಿತ್ತು
ಕಿಸೆಗೆ ಕತ್ತರಿಬಿತ್ತು
ಮನಕೆ ಪಿರಿಪಿರಿಯಾಯ್ತು

ಬರಿಯುವೆನೆಂದು
ಕವನ
ಬರವಲ್ದಲ್ಲೋ
ಇವ ನವ್ವನಾ