ಹನಿಗವನ By suchara on Wed, 03/08/2006 - 23:04 ಬರಹ ಹನಿಗವನ ಮುತ್ತು ಕೆನ್ನೆಗಳೆರಡಕ್ಕೂ ಬಿತ್ತು ! ಅರ್ಥವಾಗಲಿಲ್ಲವೆ, ಹೀಗೆ ಓದಿ Honeyಗವನ ಮುತ್ತು ಕೆನ್ನೆಗಳೆರಡಕ್ಕೂ ಬಿತ್ತು ! ಯಾರ ಕೆನ್ನೆಗೆ ಏನು ಬಿತ್ತು ಎಂಬುದು ನಿಮ್ಮ ಊಹೆಗೆ ಬಿಟ್ಟದ್ದು. - ಸುಚರ