ಹನಿಮುತ್ತುಗಳು 3 By vishwanath B. H on Tue, 03/19/2013 - 12:02 ಕವನ ನಿನ್ನೆ ಕ0ಡ ಕನಸೆಲ್ಲ ನಿನ್ನದೇ, ಮನಸು ಸದ್ದಿಲ್ಲದೆ ಹೂವಿನ0ತೆ ಅರಳಿದೆ. ಮತ್ತೆ ನಿನ್ನ ನೋಡುವ ಕಾತರದಲಿ ನಾ ನಿದ್ದೆಗೆ ಜಾರಿದೆ. * * * * * ಮೊದಲ ಪ್ರೀತಿ ನೆನಪಲ್ಲೆ ಕೆನ್ನೆಗೆ ಜಾರಿದ ಕ0ಬನಿ ಭಾರ. ಮೊದಲ ಮಳೆ ಚು0ಬನಕೆ ಭುವಿಯ ಪುಳಕ ಅಪಾರ. Log in or register to post comments