ಹನಿ ಹನಿ ಕವಿತೆ..

ಹನಿ ಹನಿ ಕವಿತೆ..

ಕವನ

 

ಪ್ರತಿಯೊಂದು ಮಾತು

ಕೊನೆಯಾದಗಲೆಲ್ಲ ಏನೋ ತುಡಿತ,

ಭಯ.. ಜೊತೆ ಜೊತೆಗೆ ನಾಚಿಕೆ

ಎಷ್ಟು ಬೇಗ ಮುಗಿಸಿದೆ ಎಂದು..

(ಈ ಸಾಲುಗಳಂತೆಯೇ....)

ಶಿವಪ್ರಸಾದ್ ಎಸ್.ಪಿ.ಎಸ್