ಹನಿ... By Maalu on Thu, 02/21/2013 - 18:31 ಕವನ ನಿನ್ನ ಪಡೆಯಲೆಂದು ನಾನು ಉಂಡ ನೋವು ನೂರು ಹರಕೆ ಹೊತ್ತು ಅಲ್ಲಿ ಎಳೆದೆ ಹಲವು ತೇರು... ಅದಕೆ ಈಗ, ಗೆಳೆಯ ಸುರಿಯುತಿಹುದು ಕಣ್ಣು ನೀರು -ಮಾಲು Log in or register to post comments