ಹನಿ...

ಹನಿ...

ಕವನ

 

ಹನಿ...

"ಪ್ರಿಯೆ, ನೀನು ಬಾನಲ್ಲಿ 

ಹಕ್ಕಿ ಆಗಬೇಕಿತ್ತು 
ಚಿಕ್ಕೆ ಆಗಬೇಕಿತ್ತು..."
 
"ಪ್ರಿಯ, ಸ್ವಲ್ಪ ಹೊತ್ತಿನ ಮೊದಲು 
ಹಕ್ಕಿಯೂ ಆಗಿದ್ದೆ... ಚಿಕ್ಕೆಯೂ ಆಗಿದ್ದೆ...!
ಬಂದಿದ್ದೇನೆ ಈಗ ಇಲ್ಲಿಗೆ...
ಏಕೆಂದರೆ...
ಅಡುಗೆ ಮಾಡುವುದಕ್ಕೆ  
ಕುಕ್ಕರ್ ಪ್ಯಾನಲ್ಲಿ 
ಅಕ್ಕಿ ಹಾಕಬೇಕಿತ್ತು...!"
-ಮಾಲು