ಹಲವು ಜನುಮದ ನೆಂಟು... By Maalu on Fri, 03/01/2013 - 16:21 ಕವನ ನಿನ್ನ ಈ ಚೆಲುವಲ್ಲ ನಿನ್ನೆದೆಯ ಒಲವಲ್ಲ ಚೆನ್ನ, ನಿನ್ನೆಡೆಗೆ ನನ್ನ ಸೆಳೆದಿರುವುದು! ನಮ್ಮಿಬ್ಬರೊಳು ಉಂಟು ಹಲವು ಜನುಮದ ನೆಂಟು ಇದುವೆ ನಿನ್ನೊಳು ನನ್ನ ಸೆರೆ ಹಿಡಿದಿರುವುದು! -ಮಾಲು Log in or register to post comments