ಹಳೆ ಗಾದೆಗಳು:

ಹಳೆ ಗಾದೆಗಳು:

ಬರಹ

ಹಳೆ ಗಾದೆಗಳು:
ಸೆರೆಮನ್ಯಮ್ ಸೇರ್ ಹಾಕ್ಕೊಂಡ್ರೆ
ನೆರೆಮನ್ಯಮ್ ನೇಣ್ ಹಾಕ್ಕೊಂಡ್ಲಂತೆ.

ಅಂಥ ಪೈಪೋಟಿ ಇಬ್ಬರಿಗು !

ಉಗರ್ನಲ್ ಹೋಗೋದಕ್ಕೆ
ಕೊಡ್ಲಿ ತೊಗೊಂಡ್ನಂತೆ

ಅಷ್ಟು ಸುಲಭ್ವಾದ್ಕೆಲಸ ಮಾಡಕ್ಬರಲ್ಲ ಅಂತ
ಜರಿ ಸೀರೇಲ್ ಹೂಸಿದ್ರೂ ಚೆಂದವಂತೆ.

ಸಿರಿವಂತ್ರ ಕೆಟ್ ಆಚರಣೆನೂ ಯಾರೂ ದೋಷಿಸುವುದಿಲ್ಲ.

ಬಡವರ ಮನೆ ಊಟಚೆಂದ
ಸಿರಿವಂತ್ರ ಮನೆ ನೋಟ ಚೆಂದ

ಸರಳವಾದ,ರುಚಿಯಾದ ಊಟ ಬಡವರಮನೇಲೆ
ಸಿರಿವಂತರು ಮೇಲ್ನೋಟಕ್ಕೆ ಚೆನ್ನಾಗಿ ಕಾಣಿಸ್ತಾರೆ.
ವೆಂಕಟೇಶ್