ಹಳ್ಳಿ ಮತ್ತು ಪಟ್ಟಣ

ಹಳ್ಳಿ ಮತ್ತು ಪಟ್ಟಣ

ಕವನ

ಪಟ್ಟಣ ಹೆಂಡತಿಯಂತೆ,
ಹಳ್ಳಿ ಹಡೆದವ್ವನಂತೆ,
ಪಟ್ಟಣ ತಾ ಎನ್ನುತ್ತೆ,
ಹಳ್ಳಿ ಬಾ ಎನ್ನುತ್ತೆ.
(ತೆಲುಗು ಕವಿತೆಯೊಂದರ ಅನುವಾದ)

ಮೂಲ ಗೀತೆ:
ಪಟ್ಣಂ ಪೆಳ್ಳಾಂಲಾಂಟಿದಿ,
ಪಲ್ಲೆ ತಲ್ಲಿಲಾಂಟಿದಿ,
ಪಟ್ಣಂ ತೆಮ್ಮಂಟುಂದಿ,
ಪಲ್ಲೆ ರಮ್ಮಂಟುಂದಿ.

Comments