ಹಾಲು-ಲಾಲು

ಹಾಲು-ಲಾಲು

ಬರಹ

ಬೂಸವನು ತಿಂದು

ಹಸು ನೀಡಿತು "ಹಾಲು" ||೨||

ಬೂಸವನೂ ತಿಂದ

ಹಾಲನ್ನೂ ಕುಡಿದ

ಬಿಹಾರದ "ಲಾಲು" !!