ಹಾಳೆಯಲ್ಲವೀ ಮನ

ಹಾಳೆಯಲ್ಲವೀ ಮನ

ಕವನ

ಬರುವ ಮೊದಲು ನೀ
ಮನವಾಗಿತ್ತು ಖಾಲಿ ಖಾಲಿ
ತುಂಬಿದೆ ರಂಗೋಲಿ
ನೀ ಬಂದ ಮೇಲೆ

ಇಟ್ಟ ಚುಕ್ಕಿ ತಪ್ಪೆಂದು
ಅಳಿಸದಿರು ಎಂದೆಂದು
ಹಾಳೆಯಲ್ಲವೀ ಮನ
ಬಲು ಸೂಕ್ಷ್ಮ ಜೋಪಾನ.

Comments