ಹಾಸ್ಯ ಅಂದರೆ ಇದು . .

ಹಾಸ್ಯ ಅಂದರೆ ಇದು . .

ಒಂದು ಸಲ ಒಬ್ಬ ಹುಡುಗಿ ವಯಸ್ಸಾದ ತನ್ನ ತಾಯಿಯ ಜೊತೆ ವರಾಂಡಾ ದಲ್ಲಿ ಕುಳಿತಿದ್ದಳು. ಆವಾಗ ಅಲ್ಲಿಯೇ ಅವಳ ಬಾಯ್ ಫ್ರೆಂಡ್ ಬಂದು ಬಿಟ್ಟ.

ಆ ಹುಡುಗಿ ತನ್ನ ಬಾಯ್ ಫ್ರೆಂಡ್ ಗೆ ಹೀಗೆ ಹೇಳಿದಳು . .

 

" ನೀವು ರಾಮ್ ಪಾಲ್ ಯಾದವ್ ಅವರ ಪುಸ್ತಕ, " Dad is at Home " ತಂದಿದ್ದೀರಾ ? "

 

ಹುಡುಗ : " ಇಲ್ಲ ನಾನು ಕೀಮತೀ ಆನಂದ್ ಅವರ, " Where should I wait for you " ? ಪುಸ್ತಕ ಒಯ್ಯಲು ಬಂದಿರುವೆ ".

 

ಹುಡುಗಿ : ಆ ಪುಸ್ತಕ ನನ್ನ ಬಳಿ ಇಲ್ಲ. ನನ್ನ ಬಳಿ ಪ್ರೇಮ್ ಬಾಜ್ಪೇಯಿ ಅವರ, " Under the Mango Tree " ಇದೆ.

 

ಹುಡುಗ : ಸರಿ. ನೀನು ಬರುವಾಗ ಆನಂದ್ ಬಕ್ಷಿ ಅವರ, " Call You In Five Minutes " ತೊಗೊಂಡು ಬಾ.

 

ಹುಡುಗಿ : Ok. ನಾನು ಜಾನ್ ಅಬ್ರಾಹಂ ಅವರ, " Won't Let You Down " ಪುಸ್ತಕ ತಪ್ಪದೇ ತೆಗೆದು ಕೊಂಡು ಬರ್ತೀನಿ.

 

ಹುಡುಗ ಅಮ್ಮನ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಹೋಗಿಬಿಡುತ್ತಾನೆ.

 

ಅಮ್ಮ : ಮಗಳೇ ಈ ಹುಡುಗ ಎಷ್ಟೊಂದು ಪುಸ್ತಕಗಳು ಅದು ಹೇಗೆ ಓದುತ್ತಾನೆ ?

 

ಹುಡುಗಿ : ಅಮ್ಮ ಹೌದು. ನಮ್ಮ ಕ್ಲಾಸ್ ನಲ್ಲಿ ಇವನು ತುಂಬಾ ವಿವೇಕಿ ಹಾಗೂ ಜಾಣ.

 

ಅಮ್ಮ : ಹೌದಾ ಮಗಳೇ ! ಹಾಗಾದರೆ ಅವನಿಗೆ ಮುನ್ಶಿ ಪ್ರೇಮಚಂದ್ ಅವರ, " Old people are not stupid " ಪುಸ್ತಕವನ್ನು ಒಮ್ಮೆ ಓದಲು ಹೇಳು.

 

( ಹಿಂದಿ ಸಂದೇಶದ ತರ್ಜುಮೆ )

ವಾಟ್ಸಾಪ್ ನಿಂದ ಸಂಗ್ರಹಿತ