ಹಿಂದಿ ಹೇರುತ್ತ ಬಂದ ಕೇಂದ್ರ ಸರ್ಕಾರ

ಹಿಂದಿ ಹೇರುತ್ತ ಬಂದ ಕೇಂದ್ರ ಸರ್ಕಾರ

ಬರಹ

ಹಿಂದಿಯನ್ನು ಕೇಂದ್ರ ಸರ್ಕಾರ, ರಾಷ್ಟ್ರ ಭಾಷೆ ಎಂದು ಕಿರುಚಿಕೊಂಡು ಹೇಳಲಾಗದೆ, ರಾಜಭಾಷೆ ಎಂಬ ಹೆಸರಿನಲ್ಲಿ, ಕನ್ನಡಿಗರ ಮೇಲೆ ಹೇರುತ್ತ ಬಂದಿದೆ. ಅದು ಹಿಂದಿಯನ್ನು ಕನ್ನಡಿಗರ ಮೇಲೆ ಹೇರಲು, ಉಪಯೋಗಿಸುತ್ತಿರುವುದು ೩ ತಂತ್ರ

೧. ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ, ಹಿಂದಿ ಬರದೆ ಹೋದರೆ ಕೆಲಸ ಕೊಡುವುದಿಲ್ಲ. ಅರ್ಜಿಗಳನ್ನು ಹಿಂದಿಯಲ್ಲಿ ತುಂಬಬೇಕು. ಹೀಗೆ ನಮ್ಮ ಮೇಲೆ ಹೇರುತ್ತ ಬಂದಿತು.
೨. ಶಿಕ್ಷಣದಲ್ಲಿ, ತ್ರಿಭಾಷ ಸೂತ್ರವೆಂದು ಹೇಳುತ್ತ, ಕನ್ನಡಿಗರ ಮೇಲೆ ಹಿಂದಿಯನ್ನು ಹೇರುತ್ತ ಬಾಂದಿತು.
೩. ಮನೊರಂಜನೆಯ ಹೆಸರಿನಲ್ಲಿ, ಎಫ್,ಎಂ. ರೇಡಿಯೊ, ಟಿ.ವಿ. ವಾಹಿನಿಗಳಲ್ಲಿ, ಜಾಹಿರಾತುಗಳಲ್ಲಿ ಹಿಂದಿಯನ್ನು ಕನ್ನಡಿಗರಿಗೆ ತುರುಕುತ್ತ ಬಂದಿತು.

ಹಿಂದಿ ಹೇರಿಕೆಯ ವಿರುದ್ಧ ಕ.ರ.ವೇ. ಪ್ರತಿಭಟಿಸಿದೆ. ಇದರ ಬಗ್ಗೆ ಇಲ್ಲಿ ನೋಡಿ.

http://karave.blogspot.com/2008/09/blog-post_12.html

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet