ಹಿಂದೂಫೊಬಿಯ....Invading the sacred !!!
ಬರಹ
ಇದೊಂದು ವಿಭಿನ್ನವಾದ & ವಸ್ತುನಿಷ್ಟವಾದ ಲೇಖನ ನನ್ನ ಕಣ್ಣಿಗೆ ಬಿತ್ತು. ತುಂಬಾ ವಸ್ತುನಿಷ್ಟವಾಗಿ & ಸ್ಥಿತಪ್ರಜ್ಞರಾಗಿ ಬರೆದಿರುವ ಲೇಖನ.
ಎಲ್ಲೆಲ್ಲಿ ಫ್ರಾಯಿಡ್ ಅಂತ ಇದೆಯೋ ಅಲ್ಲಲ್ಲಿ ಮಾರ್ಕ್ಸ್ ಅಂತ ಹಾಕ್ಕೊಂಡ್ರು ತಪ್ಪಾಗಲ್ಲ.
http://www.outlookindia.com/full.asp?fodname=20070629&fname=aditibannerjee&sid=1
ಇದರಲ್ಲೂ ನುಗ್ಗಿ
http://invadingthesacred.com/component/option,com_frontpage/Itemid,1/
ಸೆಮಿಟಿಕ್ ನಂಜಿಗೆ ಮದ್ದು ಹಚ್ಚೋ ಕೆಲಸ ಎಲ್ಲೋ ಒಂದು ಕಡೆ ನೆಡಿತಾ ಇರೋದು ನೆಮ್ಮದಿ ವಿಚಾರ. ಇಲ್ಲಿಯವರು ಅಫೀಮು ತಿಂದು ಬಸ್ಸಿಗೆ ಬೆಂಕಿ ಹಚ್ಚುತ್ತಾ ಇರ್ಬೇಕಾದ್ರೆ ಹೊರಗಿನವರಿಗೆ ನಾವು ಎಂತ ಅಂತ ಹೇಳೊದು. ಯಾಕೊ ಐನಸ್ಟೀನ್ ರ ಈ ಮಾತು ನೆನಪಾಯ್ತು "He who joyfully marches to music rank and file, has been given a large brain by mistake, since for him the spinal cord would surely suffice...."
ಸಂದೀಪ ಐತಾಳ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ