Error message
Notice: unserialize(): Error at offset 0 of 4 bytes in
Drupal\Core\Entity\Sql\SqlContentEntityStorage->loadFromDedicatedTables() (line
1288 of
core/lib/Drupal/Core/Entity/Sql/SqlContentEntityStorage.php).
Drupal\Core\Entity\Sql\SqlContentEntityStorage->loadFromDedicatedTables(Array, ) (Line: 524)
Drupal\Core\Entity\Sql\SqlContentEntityStorage->mapFromStorageRecords(Array) (Line: 449)
Drupal\Core\Entity\Sql\SqlContentEntityStorage->getFromStorage(Array) (Line: 415)
Drupal\Core\Entity\Sql\SqlContentEntityStorage->doLoadMultiple(Array) (Line: 301)
Drupal\Core\Entity\EntityStorageBase->loadMultiple(Array) (Line: 139)
Drupal\Core\Field\Plugin\Field\FieldFormatter\EntityReferenceFormatterBase->prepareView(Array) (Line: 245)
Drupal\Core\Entity\Entity\EntityViewDisplay->buildMultiple(Array) (Line: 351)
Drupal\Core\Entity\EntityViewBuilder->buildComponents(Array, Array, Array, 'full') (Line: 24)
Drupal\node\NodeViewBuilder->buildComponents(Array, Array, Array, 'full') (Line: 293)
Drupal\Core\Entity\EntityViewBuilder->buildMultiple(Array) (Line: 250)
Drupal\Core\Entity\EntityViewBuilder->build(Array)
call_user_func_array(Array, Array) (Line: 100)
Drupal\Core\Render\Renderer->doTrustedCallback(Array, Array, 'Render #pre_render callbacks must be methods of a class that implements \Drupal\Core\Security\TrustedCallbackInterface or be an anonymous function. The callback was %s. Support for this callback implementation is deprecated in 8.8.0 and will be removed in Drupal 9.0.0. See https://www.drupal.org/node/2966725', 'silenced_deprecation', 'Drupal\Core\Render\Element\RenderCallbackInterface') (Line: 781)
Drupal\Core\Render\Renderer->doCallback('#pre_render', Array, Array) (Line: 372)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array, ) (Line: 226)
Drupal\Core\Render\MainContent\HtmlRenderer->Drupal\Core\Render\MainContent\{closure}() (Line: 573)
Drupal\Core\Render\Renderer->executeInRenderContext(Object, Object) (Line: 227)
Drupal\Core\Render\MainContent\HtmlRenderer->prepare(Array, Object, Object) (Line: 117)
Drupal\Core\Render\MainContent\HtmlRenderer->renderResponse(Array, Object, Object) (Line: 90)
Drupal\Core\EventSubscriber\MainContentViewSubscriber->onViewRenderArray(Object, 'kernel.view', Object)
call_user_func(Array, Object, 'kernel.view', Object) (Line: 111)
Drupal\Component\EventDispatcher\ContainerAwareEventDispatcher->dispatch('kernel.view', Object) (Line: 156)
Symfony\Component\HttpKernel\HttpKernel->handleRaw(Object, 1) (Line: 68)
Symfony\Component\HttpKernel\HttpKernel->handle(Object, 1, 1) (Line: 57)
Drupal\Core\StackMiddleware\Session->handle(Object, 1, 1) (Line: 47)
Drupal\Core\StackMiddleware\KernelPreHandle->handle(Object, 1, 1) (Line: 191)
Drupal\page_cache\StackMiddleware\PageCache->fetch(Object, 1, 1) (Line: 128)
Drupal\page_cache\StackMiddleware\PageCache->lookup(Object, 1, 1) (Line: 82)
Drupal\page_cache\StackMiddleware\PageCache->handle(Object, 1, 1) (Line: 44)
Drupal\services\StackMiddleware\FormatSetter->handle(Object, 1, 1) (Line: 47)
Drupal\Core\StackMiddleware\ReverseProxyMiddleware->handle(Object, 1, 1) (Line: 52)
Drupal\Core\StackMiddleware\NegotiationMiddleware->handle(Object, 1, 1) (Line: 23)
Stack\StackedHttpKernel->handle(Object, 1, 1) (Line: 708)
Drupal\Core\DrupalKernel->handle(Object) (Line: 19)
Comments
ಉ: ಹಿ೦ದೂ ಮೂಲಭೂತವಾದ ಮತ್ತು ಕನ್ನಡದ ಪ್ರಸಿದ್ಧ ಲೇಖಕರು!!!!
ವಿಶ್ವಮಾನವತಾವಾದಿಯೆಂದು ಹೆಸರು ಪಡೆದಿದ್ದ ಕುವೆಂಪುರವರಲ್ಲಿ ಬ್ರಾಹ್ಮಣದ್ವೇಷಭಾವನೆ ಸುಪ್ತವಾಗಿದ್ದು ಆಗೊಮ್ಮೆ ಈಗೊಮ್ಮೆ ಹೊರಬರುತ್ತಿತ್ತು. ಬೊಮ್ಮನಹಳ್ಳಿಯ ಕಿಂದರಿಜೋಗಿ ಪದ್ಯದಲ್ಲಿ 'ಸುಬ್ಬಾಶಾಸ್ತ್ರಿಯ ಜನಿವಾರ, ಇಲಿಗಳಿಗಾಗಿತ್ತಾಹಾರ' ಎಂಬ ಸಾಲು ಒಂದು ಉದಾಹರಣೆಯಷ್ಟೆ. ಬ್ರಾಹ್ಮಣರು ಮಾನವರಲ್ಲ, ಬ್ರಾಹ್ಮಣೇತರರು ಮಾತ್ರ ಮಾನವರು ಎಂದಾದರೆ ವಿಶ್ವಮಾನವತೆ ಎಂಬುದಕ್ಕೆ ಬೇರೆ ಅರ್ಥ ಹುಡುಕಬೇಕಾಗುತ್ತದೆ. ಬ್ರಾಹ್ಮಣ, ಬ್ರಾಹ್ಮಣೇತರ ಎಂಬುದರಲ್ಲೇ ತಾರತಮ್ಯಭಾವವಿದೆ, ಈ ಪದವನ್ನು ಬ್ರಾಹ್ಮಣ/ಬ್ರಾಹ್ಮಣೇತರ -ಯಾರೇ ಉಪಯೋಗಿಸಲಿ.
In reply to ಉ: ಹಿ೦ದೂ ಮೂಲಭೂತವಾದ ಮತ್ತು ಕನ್ನಡದ ಪ್ರಸಿದ್ಧ ಲೇಖಕರು!!!! by kavinagaraj
ಉ: ಹಿ೦ದೂ ಮೂಲಭೂತವಾದ ಮತ್ತು ಕನ್ನಡದ ಪ್ರಸಿದ್ಧ ಲೇಖಕರು!!!!
ಕುವೆಂಪುರವರಲ್ಲಿ ಬ್ರಾಹ್ಮಣದ್ವೇಷಭಾವನೆಯಿತ್ತು ಎನ್ನುವುದು ಸುಳ್ಳು ಆರೋಪ.ವಿವೇಕಾನಂದರ ವಿಚಾರಗಳಿಂದ ಪ್ರೇರಿತರಾಗಿದ್ದ ಅವರಿಗೆ ಪುರೋಹಿತಶಾಹಿಯ ಬಗ್ಗೆ, ಕಂದಾಚಾರಗಳ ಬಗ್ಗೆ ಸಕಾರಣವಾದ ಅಸಮಾಧಾನವಿತ್ತು.ಆದರೆ ಬ್ರಾಹ್ಮಣದ್ವೇಷವಿರಲ್ಲಿಲ್ಲ.ಅವರ ನಿಲುವು "ಶೂದ್ರತಪಸ್ವಿ" ನಾಟಕಕ್ಕೆ ಬಂದ ಟೀಕೆಗಳಿಗೆ ಉತ್ತರವಾಗಿ ಬರೆದ "ಮಾರ್ನುಡಿ"ಯಲ್ಲಿ ವ್ಯಕ್ತವಾಗಿದೆ.
http://kanaja.in/arc...
ಉ: ಹಿ೦ದೂ ಮೂಲಭೂತವಾದ ಮತ್ತು ಕನ್ನಡದ ಪ್ರಸಿದ್ಧ ಲೇಖಕರು!!!!
ಕುವೆಂಪು ರವರು ಬ್ರಾಹ್ಮಣ್ಯದ ಬಗ್ಗೆ ಅವಹೇಳನ ಮಾಡಿದ್ದು ಬಹಳ ಕಡಿಮೆ. ಕಂದಾಚಾರಗಳನ್ನ್ಫು ನಿಂದಿಸಿರಬಹುದು. ಆದರೆ ಈಗಿನ ಬುದ್ದಿಜೀವಿಗಳಿಗೆ ಸಮಾಜ ಸುದಾರಕರಿಗೆ ಬ್ರಾಹ್ಮಣ ದ್ವೇಶಿತನ ಒಂದು ಹವ್ಯಾಸ.. ಅಂತಹವರು ಕುವೆಂಪು ರವರಂತಹ ಮಹಾನ್ ವ್ಯಕ್ತಿಗಳ ಹೆಸರನ್ನು ಬಳಸಿ ಬ್ರಾಹ್ಮಣ್ಯದ ಟೀಕೆ ಮಾಡುತ್ತಿರುತ್ತಾರೆ. ಶುದ್ದ ಬ್ರಾಹ್ಮಣ್ಯವೂ ಕುವೆಂಪು ರವರಂತೆಯೇ ಇಡೀ ವಿಶ್ವದ ಏಳಿಗೆಯನ್ನು ಸದಾ ಬಯಸುತ್ತದೆ. ಸರ್ವೇ ಜನಾಹ ಸುಖಿನೋ ಬವಂತು ಎನ್ನುವುದು ವಿಶ್ವ ಮಾನವ ಸಂದೇಶದಂತೆಯೇ ಅಲ್ಲವೆ ?