ಹೀಗೂ ಇದೆ ಬೆಂಗಳೂರು !!!
ಬರಹ
ಸುಮಾರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸಿರುವೆ.ನನ್ನ ಅನುಭವಕ್ಕೆ ಬಂದಿರೊ ವಿಷಯ ಇದು..ಜನರಿಗೆ ನಾಗರೀಕತೆಯ ಅರ್ಥ ತಿಳಿದಂತೆ ಜನರು ತಮ್ಮ ಸಾಮನ್ಯ ಜ್ನಾನದ ಕೊರತೆ ಅನುಭವಿಸುತಿದ್ದಾರೆ ಅನ್ಸುತ್ತೆ.ಯಾಕಂದ್ರೆ ಕೆಲವು ಪಂಡಿತರ ಪ್ರಕಾರ ಬೆಂಗಳೂರು ಏಶ್ಯಾದಳ್ಳೇ ಪ್ರಬಲವಾಗಿ ಬೆಳೆಯುತ್ತಿರುವ ನಗರ.ಆದಾಗ್ಯೂ ಬೆಂಗಳೂರು ಕಸದ ತೊಟ್ಟಿಯಾಗಿ ಬದಲಾಗುತ್ತಿದೆ.ಆಲ್ಲಲ್ಲಿ ಮಲ ಮೂತ್ರ ವಿಸರ್ಜನೆ ಮಾಡೋ ಬುದ್ದಿವಂತ ಎಂಬ ಹಣೆಪಟ್ಟಿ ತೊಟ್ಟಿರೋ ಜನರು.ಕನ್ನಡ ಸಂಸ್ಕ್ರತಿಯ ಹೆಸರಿಗೆ ಮಸಿ ಬಳಿಯೋ ಕಾಮಾಂಧರು,ವೇಶ್ಯಾವಾಟಿಕೆ ಮತ್ತು ಇತರ ಎಲ್ಲಾ ಸಮಸ್ಯೆಗಳನ್ನ ನಮ್ಮ ನಗರ ಅನುಭವಿಸುತ್ತಿದೆ.ಈ ಸಮಸ್ಯೆಗಳಿಂದ ಹೊರ ಬರಲು ಜನರ ಅಂತರಂಗೀಯ ಬದಲಾವಣೆಗಳನ್ನ ಹೊಂದಬೆಕು.ಮತ್ತು ನಮ್ಮ ಸರ್ಕಾರದ ಕೆಲವು ನಿರ್ಧಾರಗಳು ಕೂಡ ಪ್ರಮುಖವಾಗಿರುತ್ತವೆ.ಏನಂತಿರಾ ಸಂಪದ ಬಂಧುಗಳೆ....???
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ