ಹೀಗೆ ಹೊಳೆದಿದ್ದು

ಹೀಗೆ ಹೊಳೆದಿದ್ದು

ಕವನ

ಒಂದಿನಿತೂ
ಪೋಲಿತನವಿಲ್ಲದ
ಪರಿಶುದ್ಧ’
ಪ್ರೀತಿಗೆ
ಯಾರನ್ನೂ
ಸೆಳೆಯುವ
ಸಾಮರ್ಥ್ಯವಿಲ್ಲ............

Comments