ಹೀಗೊಂದು ಪುಟ್ಟ ಕಥೆ

ಹೀಗೊಂದು ಪುಟ್ಟ ಕಥೆ

ಅವನು ಅವಳನ್ನು ಪ್ರಪಂಚ ಮರೆತು ಪ್ರೀತಿಸಿದ. ಅವಳನ್ನು ಪ್ರೀತಿಸುತ್ತಾ ತನ್ನ ತಾನು ಪ್ರೀತಿಸುವುದನ್ನೇ ಮರೆತ.
ತನ್ನ ತಾನು ಪ್ರೀತಿಸದವನು ನನ್ನನ್ನೇನು ಪ್ರೀತಿಸಿಯಾನು ಎಂದವಳು, ಅವನ್ನನ್ನು ತಿರಸ್ಕರಿಸಿ ಮುನ್ನಡೆದಳು.

Comments