ಹುಂಬ ಮನಸ್ಸು

ಹುಂಬ ಮನಸ್ಸು

ಬರಹ

ಮನದ ನೋವ  ಹೇಳಬೇಕು ಎಂಬ  ಮಹದಾಸೆಗೆ

ಮುಳ್ಳಿನ ಬೇಲಿ ಕಟ್ಟಿ ಹೊರಗಿಟ್ಟವಳು   ನೀನೇನಾ,

ಆದರೂ ಈಗಲೂ  ಹೇಳಲೋ ಬೇಡವೋ

ಎಂಬ   ಹುನ್ನಾರದ ನಡುವೆ

ನೀನ್ನೊಂದು ಕಗ್ಗಲ್ಲು ಎಂಬ  ಅರಿವೇ ಬರದಾಯ್ತೆ.............

ಬೇಲಿ ದಾಟಿ     ಹೊರಬರುವ ಮನಸ್ಸಂತೂ     ನಿನಗಿಲ್ಲ,

 ಹೇಳಿದ್ದನ್ನು   ಕೇಳಿ  ಸಂತೈಸುವ ಮನಸ್ಸಂತೂ  ನಿನಗಿಲ್ಲ...............

ಕಟ್ಟ  ಕಡೆ ಒಂದೇ ಪ್ರಶ್ನೆ  ಕಣ್ಣೆದುರಿಗೆ   ಕಾಡುತ್ತಿದೆ.

"ಅರ್ಥ ಮಾಡಿಕೊಂಡೆ, ಮಾಡಿಕೊಳ್ಳುವೆ"

ಎಂಬ     ಹುಂಬ ಮನಸ್ಸೇಕೆ... ?????????