ಹುಗಲ್/ಪುಗಲ್

ಹುಗಲ್/ಪುಗಲ್

Comments

ಬರಹ

ಹುಗಲ್/ಪುಗಲ್: ಇದು ಹೊಗು/ಪೊಗು=ಪ್ರವೇಶಿಸು, ತೂಱು, ನುಗ್ಗು ಈ ಧಾತುವಿನ ಭಾವನಾಮ. ಇದಱರ್ಥ ಹುಗಲ್/ಪುಗಲ್=ಪ್ರವೇಶ, ಪ್ರವೇಶದ್ವಾರ, ತೂತು, ಅವಕಾಶ. ಹಾಗೆಯೇ ಹೊಗು/ಪೊಗುವಿನ ಇನ್ನೊಂದು ಭಾವನಾಮ ಹೊಗೆ/ಪೊಗೆ. ಯಾಕೆಂದರೆ ಹೊಗೆಯೂ ಕೂಡ ಸ್ವಲ್ಪ ಜಾಗ ಸಿಕ್ಕರೆ ತೂಱಿಬಿಡುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet