ಹುಚ್ಚು ಮನಸ್ಸೆ ಭಾಗ (3)
ಹುಚ್ಚು ಮನಸ್ಸೆ ......
ಅಜೇಯು ೧೦ ನಿಮಿಷ ಸುಮ್ಮನಾದನು ಯಾವ ಉತ್ತರವು ನೀಡಲಿಲ್ಲ.ಸ್ವಲ್ಪ ಯೋಚನೆ ಮಾಡಿ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಅಷ್ಟೇ.ನೀವು ಯೋಚನೆ ಮಾಡಿದ ಹಾಗೆ ನಮ್ಮಿಬ್ಬರ ಮಧ್ಯೆ ಏನಿಲ್ಲ ಅಂತ ನಮ್ಮದು ತುಂಬಾ ಸಾಂಪ್ರದಾಯಿಕ ಕುಟುಂಬ , please ಹಾಗೆ ಮಾಡಬೇಡಿ,ನೀವು ಒಬ್ಬ ಅಣ್ಣನ ಸ್ಥಾನದಲ್ಲಿ ನಿಂತು ಯೋಚನೆ ಮಾಡಿ ಅಂತ ರಾಜು ಕೇಳಿಕೊಂಡನು. ಅದಕ್ಕೆ ಅಜೇಯು ಯೋಚನೆ ಮಾಡಬೇಡಿ ಹಾಗೇನಿಲ್ಲ ಅಂತ ಹೇಳಿದನು. ರಾಜು ಥ್ಯಾಂಕ್ಯೂ ಅಜೇಯ ಶುಭರಾತ್ರಿ ಅಂತ ಹೇಳಿದನು.ಅದಕ್ಕೆ ಅಜೇಯು Thank you ಸರ್,dnt warty , Gud night ಅಂತ ಹೇಳಿದನು.ಅಜೇಯಗೆ ರಾತ್ರಿಯಲ್ಲಾ ಅದ್ದೆ ಯೋಚನೆಯಲ್ಲಿ ನಿದ್ದೆಯೆ ಬರಲಿಲ್ಲ. ಮರು ದಿನ ಬೆಳ್ಳೆಗೆ ಸುನೀತಾಳಿಗೆ ಕಾಲ್ ಮಾಡಿ ನೀನೆ ರಾತ್ರಿಯಾದ್ದ ಘಟನೆಯಲ್ಲಾ ಹೇಳಿದನು.ಸುನೀತಾಳು ಭಯ ಪಡಬಹುವುದು ಅಂತ ಅನಕೊಂಡಿದ್ದ ಆದ್ದರೆ ಅವಳು ತುಂಬಾ casual ಆಗಿ ಯೋಚನೆ ಮಾಡಬೇಡ ,ಅದ್ದು common, ಎಲ್ಲರ ಅಣ್ಣದ್ದಿರರು ಹಾಗೆ ಹೇಳೋದು ಅಂತ ಉತ್ತರಿಸಿದ್ದಳು. ಅಜೇಯಗೆ ಒಂದ ತರ feel ಆಯಿತ್ತು ಅವಳು ಹೇಳಿದನು ಕೇಳಿ.ಅವನು ಅದ್ದನ common ಆಗಿ ತೊಗೊಂಡ. ಆ ಘಟನೆ ಆದ್ದ ಮೇಲೆ ಅಜೇಯು ಸುನೀತಾಳಿಗೆ ಕಾಲ್,ಮೆಸೇಜ್ ಮಾಡೊಂದು ಸ್ವಲ್ಪ ಕಡಿಮೆ ಮಾಡಿದ್ದ.ಯಾಕೆಂದರೆ ಅವನ ಮನಸ್ಸಿನಲ್ಲಿ ಪಾಪ ಪ್ರಜ್ಞೆ ಕಾಡುತ್ತಿತ್ತು. ನಾನು ತಪ್ಪು ಮಾಡುತ್ತಿದ್ದಿನಿ ,ರಾಜುಗೆ ಮೋಸ ಮಾಡುತ್ತಿದ್ದಿನಿ ಅಂತ ತುಂಬಾ feel ಆಗುತ್ತಿತ್ತು. ದಿನಕ್ಕೆ ಒಂದೆರಡು ಸಾರಿ ಮಾತ್ರ ಕಾಲ್ ಮಾಡುತ್ತಿದ್ದ. ಸುನೀತಾಳು ಆ ಘಟನೆಯಾದ ಮೇಲೆ ಅಜೇಯಗೆ ಕಾಲ್,ಮೆಸೇಜ್ ಮಾಡೊಂದು ಕಡಿಮೆ ಮಾಡಿದಳು. ಅವನು ಕಾಲ್ ಮಾಡಿದರೆ ಮನೆಯಲ್ಲಿ ಅಣ್ಣಯಿದ್ದಾನೆ ಅಂತ ಹೇಳಿ ಕಾಲ್ ಕಟ್ ಮಾಡುತ್ತಿದ್ದಳು,ಇಲ್ಲವೆಂದರೆ ಸ್ನೇಹಿತರ ಜೊತೆ ಸ್ವಲ್ಪ ಬ್ಯೂಸಿ ಇದ್ದೀನಿ ಅಂತ ಹೇಳಿ ಕಾಲ್ ಕಟ್ ಮಾಡುತ್ತಿದ್ದಳು.ಆದ್ದರೆ ಸ್ವಲ್ಪ ಸಮಯವಾದ ಮೇಲೆ ಮತ್ತೆ ಕಾಲ್ ಮಾಡಿದರೆ ಬರೀ ಅವಳ ಮೋಬ್ಯಾಲ್ ಬ್ಯೂಸಿ ಅಂತ ಬರುತ್ತಾಯಿತ್ತು.ಅಜೇಯಗೆ ತಲೆ ಕೆಟ್ಟೊಯಿತ್ತು ಏನಾಗುತ್ತಿದೆ ಅಂತ ಅಥ೯ವಾಗಲಿಲ್ಲ. ಅಜೇಯ ಮೆಸೇಜ್ ಗಳಿಗು ಅವಳು ಉತ್ತರ ಮಾಡುತ್ತಿರಲಿಲ್ಲ. ಅಜೇಯು ಯಾರು ಕಾಲ್ ಮಾಡಿದರು ಅಂತ ಕೇಳಿದರೆ ಸ್ನೇಹಿತರು ಮಾಡಿದರು ನೋಟ್ಸ್ ಕೇಳೊಕ್ಕೆ ಅಂತ ಹೇಳುತ್ತಿದ್ದಳು . ಅಜೇಯು ಅವಳ ಅಣ್ಣ ಏನಾದರೂ ಬೈಯದ್ದಿರಬಹುವುದು ಅದಕ್ಕೆ ಅವಳು ಹೀಗೆ ಮಾಡುತ್ತಿರಬಹುದು ಅಂತ ಮನಸ್ಸಿನಲ್ಲಿ ಅನಿಕೊಂಡು ಸುಮ್ಮನಾದನು.ಹೀಗೆ ಸುಮಾರು ದಿನಗಳು ಕಳೆದವು .
ಅವಳು ಕಾಲ್,ಮೆಸೇಜ್ ಮಾಡೊಂದನ ಪ್ರೂತಿ ನಿಲ್ಲಿಸಿದಳು.ಅವಳು ಕಾಲ್,ಮೆಸೇಜ್ ಮಾಡಲಿಲ್ಲ ಅಂದರು ಅಜೇಯು ದಿನಕ್ಕೆ ಒಂದು ಸಾರಿಯಾದರೂ ಕಾಲ್ ಮಾಡುತ್ತಿದ್ದನು.
ಯಾಕೆಂದರೆ ಅಜೇಯ ಹುಚ್ಚು ಮನಸ್ಸು ಕೇಳುತ್ತಿರಲಿಲ್ಲ.ಅಜೇಯು ಸುನೀತಾಳಿಗೆ ಪ್ರತಿ ದಿನ ಕಾಲ್ ಮಾಡಿದಾಗಲೂ ಕೇಳುತ್ತಿದ್ದ ಯಾಕೆ ನನ್ನ avoid ಮಾಡುತ್ತಿದ್ದಿಯಾ ,ನನ್ನ ಮೇಲಿನ ಪ್ರೀತಿ ಕಡಿಮೆಯಾಗಿದೆ ನಿನಗೆ ಅಂತ. ಕೇಳುತ್ತಿದ್ದ .ಸುನೀತಾಳಿಂದ ಯಾವತ್ತೂ ಸರಿಯಾದ ಉತ್ತರ ಬರಲಿಲ್ಲ. ಅವಳು ಬರೀ ನಾನು ಕಾಲೇಜಿನ ವ್ರಕಯಲ್ಲಿ ಬ್ಯೂಸಿ ಇದ್ದೀನಿ, ಮನೆಯ ಸಮಸ್ಯೆ ಅಂತ ಹೇಳುತ್ತಿದ್ದಳು.ಆದ್ದರೆ ಅವಳ ಮೋಬ್ಯಾಲ್ ದಿನದ ಸುಮಾರು ಸಮಯ ಬ್ಯೂಸಿ ಬರುತ್ತಾಯಿತ್ತು.ಹೀಗೆ ಇಬ್ಬರ ಸಂಬಂಧ ಹಲಸುತ್ತಾ ಹೋಯಿತು.ಕಾಲ್ ಮಾಡಿದ್ದಾಗೆಲ್ಲ ಬರೀ ಜಗಳ ಮಾಡುತ್ತಿದ್ದರು. ಅಜೇಯು ಅವಳನ್ನು ತುಂಬಾ ಹಚ್ಚಿ ಕೊಂಡಿದ್ದ,ಅವಳು ಈ ರೀತಿ ಮಾಡಿದ್ದರಿಂದ ಅವನಿಗೆ ಹುಚ್ಚು ಹಿಡಿದ ಹಾಗಿತ್ತು. ಅಜೇಯು ಸುನೀತಾಳಿಗೆ ಎಲ್ಲಾ ರೀತಿಯಲ್ಲಿ ಬೇಡಿಕೊಂಡನು .pls dnt avoid me,its killing me,what is wrong in me ಅಂತ ಕೇಳಿಕೊಂಡನು ಅವಳಲ್ಲಿ. ಹೀಗೆ ಕೇಳುವಾಗ ಅವನ ಕಣ್ಣಿನಿಂದ ದುಖಃದ ಕಣ್ಣೀರು ಹರಿಯುತ್ತಾಯಿತ್ತು.ಅವಳು ಬರೀ ಒಂದೇ ಮಾತು ಹೇಳುತ್ತಿದ್ದಳು ನಾನು ನೀನ avoid ಮಾಡುತ್ತಿಲ್ಲ ,ನಾನು ಮೊದಲಿನ ಹಾಗೆಯೇ ಇದ್ದೀನಿ ಅಂತ ಹೇಳುತ್ತಿದ್ದಳು. ಅಜೇಯು ಪ್ರತಿ ಸಾರಿ ಕಾಲ್ ಮಾಡಿದ್ದಾಗಲೂ ನನ್ನಿಂದ ಏನಾದರೂ ತಪ್ಪಾದರೆ ನನ್ನ ಕ್ಷಮಿಸಿ, ನೀನು ಹೇಳಿದಾಗೆ ಕೇಳುತ್ತಿನಿ ,ಹೀಗೆ ನನ್ನ avoid ಮಾಡಬೇಡಿ ಅಂತ ಕೇಳಿಕೊಳ್ಳುತ್ತಾಯಿದ್ದನು.ಹೀಗೆಯೇ ಐದ್ದಾರೂ ತಿಂಗಳು ಕಳೆದವು ಆದ್ದರೆ ಅವಳ ನಡುವಳಿಕೆಯಲ್ಲಿ ಯಾವ ಬದಲಾವಣೆವು ಆಗಲಿಲ್ಲ. ಅಜೇಯು ಮಾನಸಿಕವಾಗಿ ಖಿನತೆ ಒಳ್ಳಗಾಗ ತೊಡಗಿದನು. ಅವನಿಗೆ ಅವಳೇ ಜೀವನವಾಗಿದಲು ಆದ್ದರಿಂದ ಅವಳಿಲ್ಲದ ಜೀವನವನ್ನು ಊಹಿಸಿಕೊಂಡರು ತುಂಬಾ ಭಯವಾಗುತ್ತಿತ್ತು.
ಅಜೇಯ ಜೀವನದಲ್ಲಿ ಸಂತೋಷವು ಮಾಯವಾಗಿ ದುಖಃ ಆವರಿಸಿತ್ತು. ಸುನೀತಾಳು ಅಜೇಯು ತಾನಾಗಿಯೇ ಕಾಲ್ ಮಾಡಿದರೆ ಮಾತ್ರ ಮಾತಾಡುತ್ತಿದ್ದಳು.ಅವಳ ಮನಸ್ಸಿನಲ್ಲಿ ಏನಿದೆ ಅಂತ ಅಥ೯ ಮಾಡಿಕೊಳೊಕ್ಕೆ ಆಗಲಿಲ್ಲ ಅಜೇಯಗೆ.ಅಜೇಯ ಹುಚ್ಚು ಮನಸ್ಸು ಅವಳು ಇವತ್ತು ಅಥವಾ ನಾಳೆ ಬದಲಾಗಬಹುದು ಮತ್ತೆ ಅವಳು ಮೊದಲ ಹಾಗೆಯೇ ಪ್ರೀತಿಸ ಬಹುವುದು ಅಂತ ಹೇಳುತ್ತಿತ್ತು. ಹೀಗೆ ನಾಲ್ಕೈದು ತಿಂಗಳು ಕಳೆದವು ದಿನಾಲೂ ಅಜೇಯು ಮಾನಸಿಕವಾಗಿ ನರಕಯಾತನೆ ಅನುಭವಿಸುತ್ತಾಯಿದ್ದ.ಒಂದು ದಿನ ಸಂಜೆಯ ಸಮಯದಲ್ಲಿ ಅಜೇಯಗೆ ಅಪರಿಚಿತ ಮೋಬ್ಯಾಲ್ ನಂಬರ್ ನಿಂದ ಕಾಲ್ ಬಂತು.
ಆ ಕಾಲ್ ಯಾರದು?,
ಸುನೀತಾಳು ಅಜೇಯಗೆ ಮೊದಲಾಗೆ ಪ್ರೀತಿಸೊಕೆ ಮತ್ತೆ ಶುರು ಮಾಡುತ್ತಾಳೆನು?
ಮುಂದಿನ ಭಾಗದಲ್ಲಿ ನೀರಿಕ್ಷಿಸಿ ....
To be continued ....