ಹುಟ್ಟುಹಬ್ಬ

ಹುಟ್ಟುಹಬ್ಬ

ಕವನ

ನಿನ್ನಿಂದ ನಿರೀಕ್ಷಿಸಿದ


ಮೂರು ಪದಗಳಿಗೆ


ಈಗ ಮೂರನೇ ಹುಟ್ಟುಹಬ್ಬ


ದೀಪ ಆರಿಸಲಾ; ಬೆಳಗಲಾ?